ಸಿನೆಮಾರಂಗದಲ್ಲಿ ಬಹಳ ಒಳ್ಳೆ ಕುಚ್ಚಿಕು ಜೋಡಿಗಳಿವೆ . ಒಂದ್ಕಾಲದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಬುಲೆಟ್ ಪ್ರಕಾಶ್ ಕುಚ್ಚಿಕು ಗೆಳೆಯರು. ದರ್ಶನ್ ಸಿನಿಮಾ ಅಂದ್ರೆ ಅದರಲ್ಲಿ ಬುಲೆಟ್ ಪ್ರಕಾಶ್ ಇರಲೇಬೇಕಿತ್ತು. ದರ್ಶನ್ ಗೆಳೆಯರ ಬಳಗದಲ್ಲಿ ಪರ್ಮನೆಂಟ್ ಮೆಂಬರ್ ಆಗಿದ್ದವರು ಬುಲೆಟ್ ಪ್ರಕಾಶ್. ಆದರೆ ಕೊನೆಗೆ ಸ್ವಲ್ಪ ಕಿರಿಕಿರಿ ಉಂಟಾಗಿತ್ತು <br /> <br />Actor Bullet Prakash has taken his Facebook account to express his happiness of meeting D-Boss Darshan after 2 long years. Take a look at the pictures. <br />